¡Sorpréndeme!

ಶಿವಮೊಗ್ಗ ಬಳಿಕ ತುಮಕೂರಲ್ಲೂ ಸಾವರ್ಕರ್ ಫ್ಲೆಕ್ಸ್ ವಿವಾದ | Public TV

2022-08-18 0 Dailymotion

ರಾಜ್ಯದಲ್ಲಿ ದಿನೇ ದಿನೇ ಸಾರ್ವರ್ಕರ್ ಫ್ಲೆಕ್ಸ್ ವಾರ್ ಜೋರಾಗ್ತಿದೆ. ಶಿವಮೊಗ್ಗದಲ್ಲಿ ಗಲಭೆ ಎಬ್ಬಿಸಿದ್ದ ಸಾವರ್ಕರ್ ಕಿಚ್ಚು ಇಡೀ ರಾಜ್ಯಕ್ಕೇ ವ್ಯಾಪಿಸ್ತಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಶಿವಮೊಗ್ಗ ಬಳಿಕ ಇದೀಗ ಈ ವಿವಾದ ತುಮಕೂರಿಗೂ ಹಬ್ಬಿದೆ. ಬೆಂಗಳೂರಿನಲ್ಲಿ ಶುರುವಾದ ಅಭಿಯಾನಕ್ಕೆ ತುಮಕೂರಿನಲ್ಲೂ ಬೆಂಬಲ ವ್ಯಕ್ತವಾಗಿದೆ. ಹಾಗಾದ್ರೆ ರಾಜ್ಯದಲ್ಲಿ ಹೇಗಿದೆ ಸಾವರ್ಕರ್ ಸಂಘರ್ಷ ಬನ್ನಿ ನೋಡೋಣ.

#publictv #savarkar